Accueil > Termes > Kannada (KN) > ದತ್ತಾಂಶ ಸುರಕ್ಷತೆ ಮತ್ತು ಮೇಲ್ವಿಚಾರಣಾ ಮಂಡಳಿ (ಡಿ‍ಎಸ್‍ಎಮ್‍ಬಿ)

ದತ್ತಾಂಶ ಸುರಕ್ಷತೆ ಮತ್ತು ಮೇಲ್ವಿಚಾರಣಾ ಮಂಡಳಿ (ಡಿ‍ಎಸ್‍ಎಮ್‍ಬಿ)

ಒಂದು ಕ್ಲಿನಿಕಲ್ ಪ್ರಯೋಗದಲ್ಲಿ ನಡೆಯುತ್ತಿರುವ ಸಮಯದಲ್ಲಿ ಭಾಗವಹಿಸುವವರು ಅನಗತ್ಯ ಅಪಾಯಕ್ಕೆ ಒಡ್ಡಿಕೊಳ್ಳದೇ ಇರುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ದತ್ತಾಂಶವನ್ನು ಪರಿಶೀಲಿಸುವಂತಹ, ಸಮುದಾಯದ ಪ್ರತಿನಿಧಿಗಳನ್ನು ಹಾಗು ಕ್ಲಿನಿಕಲ್ ಸಂಶೋಧನಾ ಪರಿಣತರನ್ನು ಒಳಗೊಂಡಂತಹ ಒಂದು ಸ್ವತಂತ್ರ ಸಮಿತಿ. ಸುರಕ್ಷತಾ ಸಮಸ್ಯೆಗಳಿದ್ದರೆ ಅಥವಾ ಪ್ರಯೋಗದ ಉದ್ದೇಶಗಳನ್ನು ಈಗಾಗಲೇ ಸಾಧಿಸಲಾಗಿದ್ದರೆ, ಒಂದು ಡಿಎಸ್ಎಮ್‍ಬಿ ಪ್ರಯೋಗವನ್ನು ನಿಲ್ಲಿಸಲು ಶಿಫಾರಸು ಮಾಡಬಹುದು.

0
Ajouter à Mon Glossaire

Autres langues :

Commentaires

Vous devez ouvrir une session pour poster dans des discussions.

Les termes dans Actualités

Termes en vedette

sadananda
  • 0

    Termes

  • 0

    Blossaires

  • 2

    Abonnés

Secteur d’activité/Domaine : Fruits et légumes Catégorie : Fruits

ಸೌತೆಕಾಯಿ

A long, green, cylinder-shaped member of the gourd family with edible seeds surrounded by mild, crisp flesh. Used for making pickles and usually eaten ...